ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ನಗರದ ಸುತ್ತ ವಿವ ನ್ಯೂಸ್ ಚಿತ್ತ
ವರದಿಗಾರರು : ಸಂತೋಷ್ ಶೆಟ್ಟಿ | ಸ್ಥಳ : Bengaluru | ದಿನಾಂಕ : 02-01-2026

ನಗರದ ಸುತ್ತ ವಿವ ನ್ಯೂಸ್ ಚಿತ್ತ

ಹೊಸ ವರ್ಷದಂದು ನಗರದ ಸುತ್ತ ವಿವ ನ್ಯೂಸ್ ತಂಡ ಸಂಚರಿಸಿ ಜನತೆಗೆ ಶುಭಾಶಯ ಕೋರಿತ್ತು.

ಇದೇ ಸಂದರ್ಭದಲ್ಲಿ ಜನತೆಯ ಅದರಲ್ಲೂ ಯುವ ಪೀಳಿಗೆಯ ಜೊತೆಗೆ ಮಾತಿಗಿಳಿದ ವಿವ ನ್ಯೂಸ್ ತಂಡ ಹೊಸ ವರ್ಷದ ಆಶಯಗಳ ಕುರಿತು ಪ್ರಸ್ತಾಪಿಸಿತು.

ಹದಿಹರಯದ ಯುವ ಸಮೂಹ ಈ ವರ್ಷ ಲೇಜಿನೆಸ್ ಆಗಿರದೇ ಕ್ರಿಯೇಟಿವ್ ಆಗಿ ನಾವು ಅಂದ್ಕೊಡಿದ್ದನ್ನು ಸಾಧಿಸಬೇಕು , ಸೋಶಿಯಲ್ ಮೀಡಿಯಾ ಆದಷ್ಟು ಕಡಿಮೆ ಬಳಸ್ತೇವೆ ಎಂದು ಭರವಸೆ ನೀಡಿದ್ರು. ಹಾಯ್ ಎಲ್ರಿಗೂ ಹೊಸ ವರ್ಷದ ಶುಭಾಶಯ ಅಂತ ವಿಶ ಮಾಡಿದ ಧನಂಜಯ್ ನಾನು ಇವತ್ತಿಂದ ಸಿಗರೇಟ್ ಬಿಟ್ ಬಿಡ್ತಿನಿ ಸಾರ್ ಎಂದು ಜೋಶ್ನಿಂದ ಹೇಳಿದ್ದ.

ಅದಕ್ಕೆ ಅವನ ಕಾಲೆಳೇದ ವಿವ ನ್ಯೂಸ್ ಫೆಬ್ರವರಿಯಿಂದ ಬೀಡಿ ಸಿಗರೇಟ್ ತುಟ್ಟಿಯಾಗತ್ತಂತೆ ಅದಕ್ಕೆನಾ ಇವಾಗ್ಲೆ ಬಿಟ್ ಬಿಡ್ಬೇಕು ಅಂತ ಡಿಸಿಷನ್ ಎಂಬ ಪ್ರಶ್ನೆಗೆ ಇಲ್ಲಾ ಸಾರ್ ಇದು ನನ್ನ ಪರ್ಸನಲ್ ತೀರ್ಮಾನ್ ನಾನ್ ಸಿರಟೇಟ್ ಬಿಟ್ ಮೇಲೆ ದರ ಎಷ್ಟಾದ್ರು ಹೆಚ್ಚಾಗೊಗ್ಲಿ ನಂಗೆನೂ ಎಂದು ಚಟಾಕಿ ಹಾರಿಸಿದ.

ಅನೇಕ ಮಹಿಳೆಯರು ಮಂದಿರಗಳಿಗೆ ತೆರಳಿ ಹೊಸ ವರ್ಷ ಸುಗಮವಾಗಿ ಸಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು. ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ಚೆನ್ನಾಗಿ ಓದಿ ಅಪ್ಪ ಅಮ್ಮನ ನಿರೀಕ್ಷೆಯನ್ನ ನಾವು ನನಸಾಗಿ ಮಾಡುತ್ತೇವೆ ಎಂದರು.

ಒಟ್ಟಿನಲ್ಲಿ ಹೊಸ ವರ್ಷ 2026 ಸಮಸ್ತ ಓದುರಿಗೆ ನಾಡಿನ ಜನತೆಗೆ ಸುಖ ಸಮೃದ್ಧಿ ತರಲೆಂದು ವಿವ ನ್ಯೂಸ್ ಫ್ಯಾಮಿಲಿ ಹಾರೈಸುತ್ತಿದೆ.

ಇತರೆ ಸುದ್ದಿಗಳು

ನಾಪತ್ತೆಯಾಗಿದ್ದ ಶ್ರೀನಂದಾ ಶವ ಪತ್ತೆ!2000 ಅಡಿ ಆಳದ ಕಣಿವೆಯಲ್ಲಿ ಸಿಕ್ಕ ಮೃತದೇಹ

Views : 1102+

‘ಗ್ಯಾರಂಟಿ’ ಲೆಕ್ಕ ಕೊಡಿ ಎಂದ ಚುನಾವಣೆ ಆಯೋಗ ವಿರುದ್ದ ಗುಡುಗಿದ ಸಿ ಎಂ

Views : 4150+

ಹಿಜ್ಬೊಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಹತ್ಯೆಗೈದ ಇಸ್ರೇಲ್ ?

Views : 4191+

ಯುದ್ಧದ ಸಂಘರ್ಷದಲ್ಲಿ ಶುಭಸುದ್ದಿ ! ದೇಶದಲ್ಲಿ ಇನ್ಮುಂದೆ LPG ಕೊರತೆ ಇರಲ್ಲ?

Views : 4248+

ಮಾಜಿ ಸದಸ್ಯ ಯೋಗೀಶ್ ಕೊಲೆ ಪ್ರಕರಣ ಏಪ್ರಿಲ್ 15ಕ್ಕೆ ಮುಂದೂಡಿಕೆ...

Views : 4350+

ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ! ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ

Views : 4398+

ಆಹಾರ ಸಂಗ್ರಹ ಗೋದಾಮಿನಲ್ಲಿ ಬೆಂಕಿ ಅವಘಡ ! ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

Views : 4430+

ಅನಂತ್ ಅಂಬಾನಿ ಹುಟ್ಟುಹಬ್ಬದ ಪ್ರಯುಕ್ತ ದೇಗುಲದಲ್ಲಿ ವಿಶೇಷ ಪೂಜೆ

Views : 4474+

ಕದನ ವಿರಾಮದ ಖುಷಿಪಟ್ಟವರಿಗೆ ಶಾಕ್ ಕೊಟ್ಟ ಇರಾನ್‌ ಹಾರ್ಮುಜ್‌ !

Views : 4522+

ಬಾಯ್ಸ್ ಹಾಸ್ಟೆಲ್‌ ಬಳಿ ಡ್ರಗ್ಸ್‌ ಮಾರುತ್ತಿದ್ದ ಆರೋಪಿಗಳನ್ನು ಬಂದಿಸಿದ ಯಲಹಂಕ ಪೊಲೀಸರು ...

Views : 4535+

ಪ್ರೇಯಸಿಯ ಆತ್ಮಹತ್ಯೆ ಬಳಿಕ ಪ್ರಿಯಕರನೂ ನೇಣಿಗೆ ಶರಣು ! ಕರಣ ತಿಳಿದು ಬಂದಿಲ್ಲ

Views : 4609+

ವಿರಾಟ್ ಕೊಹ್ಲಿ ಧುರಂಧರ್ 2 ಚಿತ್ರ ನೋಡಿದ ಬಳಿಕ ಸಿನಿಮಾ ಕಲೆಕ್ಷನ್ ಹೆಚ್ಚಿದೆಯೇ ?

Views : 4669+

ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆ!

Views : 6889+

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್

Views : 6952+

ಏಪ್ರಿಲ್ 9ಕ್ಕೆ ಘೋಷಣೆಯಾಗಲಿದೆ ದ್ವಿತೀಯ ಪಿಯುಸಿ ಫಲಿತಾಂಶ...

Views : 7003+

ದುಬಾರಿ ಮತ್ತು ಐಷಾರಾಮಿ ಬಂಗಲೆಯನ್ನು ತವರು ಮನೆ ಉಡುಗೊರೆಯಾಗಿ ಪಡೆದ ರಶ್ಮಿಕಾ

Views : 7059+

ಮೈಸೂರು ರಸ್ತೆ ಸಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್‌ನಲ್ಲಿ ಅಪಘಾತ ! ಚಾಲಕ ಸಾವು

Views : 7220+

ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ! ಜಾಲ ಭೇದಿಸಿದ DRI; ₹5 ಕೋಟಿ ಮೌಲ್ಯದ 3.3 ಕೆಜಿ ಚಿನ್ನ ವಶ

Views : 7248+

ಜನ ವಿಶ್ವಾಸ ವಿಧೇಯಕ 2026 ಅಂಗೀಕಾರ : ಸಣ್ಣ ತಪ್ಪುಗಳಿಗೆ ದಂಡವಷ್ಟೇ ಶಿಕ್ಷೆಯಿಲ್ಲಾ ...

Views : 7378+

ತೆರಿಗೆ ಕಟ್ಟದ ಹೊರರಾಜ್ಯದ ವಾಹನಗಳಿಗೆ ಬೆಂಗಳೂರು ನಗರವೊಂದರಲ್ಲೇ 54.6 ಕೋಟಿ ರೂ ಸಂಗ್ರಹ!

Views : 7559+

ಸಿನಿಮಾ ಅಪ್ಡೇಟ್ : ಬಿಲ್ಲ ರಂಗ ಬಾಷಾ ಸಿನಿಮಾ ಅಪ್ಡೇಟ್ ಏನಿದೆ ?

Views : 9762+

ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ !

Views : 9927+

ಬಾಂಗ್ಲಾದ ಮೊದಲ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅರೆಸ್ಟ್‌

Views : 9988+

ಯೂರಿಯಾ ಖರೀದಿಸಲು ರೈತರಿಗೆ ಗುರುತಿನ ಚೀಟಿ ಕಡ್ಡಾಯ ! ಕೃಷಿ ಜಂಟಿ ನಿರ್ದೇಶಕ ಕಿರಣ್ ಕುಮಾರ್

Views : 10159+